ಹೇ....ಆ ಸಿನಿಮಾ ಮೊದಲ ದಿನ ಇಷ್ಟು ಕಲೆಕ್ಷನ್ ಮಾಡಿದೆಯಂತೆ. ಈ ಸಿನಿಮಾ ಮೊದಲ ಮೂರು ದಿನಕ್ಕೆ ರೆಕಾರ್ಡ್ ಬ್ರೇಕ್ ಮಾಡಿದೆಯಂತೆ. ಅದು ಅಷ್ಟು ಕೋಟಿ ಗಳಿಸಿದೆ, ಇದು ಇಷ್ಟು ಕೋಟಿ ಗಳಿಸಿದೆಯಂತೆ....ಹೀಗೆ ಕನ್ನಡ ಸಿನಿಮಾವೊಂದು ರಿಲೀಸ್ ಆದ ಬಳಿಕ ಗಾಂಧಿನಗರದಲ್ಲಿ ಬಗೆಬಗೆಯ ಮಾತುಗಳು ಕೇಳಿಬರುತ್ತೆ.<br /><br /><br />Challenging star darshan has react about yajamana movie collection in success press meet at sheraton hotel. Yajamana movie has released march 1st. directed by harikrishna.<br />